22
ಮಂಗಳೂರು: 2024-25ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಶಾಲೆಯ ರಯ್ಯಾನ್ ಹಫೀಝ್ 529ಅಂಕಗಳನ್ನು ಪಡೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರ
ಪ್ರಥಮ ಭಾಷೆ ಕನ್ನಡದಲ್ಲಿ 101, ದ್ವಿತೀಯ ಭಾಷೆ ಇಂಗ್ಲಿಷ್‌ನಲ್ಲಿ 89, ತೃತೀಯ ಭಾಷೆ ಹಿಂದಿಯಲ್ಲಿ 91, ಗಣಿತದಲ್ಲಿ 76, ವಿಜ್ಞಾನದಲ್ಲಿ 84, ಸಮಾಜ ವಿಜ್ಞಾನದಲ್ಲಿ 88 ಅಂಕಗಳನ್ನು ಪಡೆದುಕೊಂಡಿದ್ದಾರೆ.
ಇವರು ಬಂಟ್ವಾಳ ತಾಲೂಕಿನ ಬೋಳಂಗಡಿ ನಿವಾಸಿ ಹೈದರ್ ಅಲಿ ಮತ್ತು ರಹ್ಮತುನ್ನಿಸಾ ದಂಪತಿಯ ಪುತ್ರ.